Akashakke Eni Ittkond Kannada Song Lyrics

ಆಕಾಶಕ್ಕೆ ಏಣಿ ಇಟ್ಕೊಂಡ್ ಸಾಹಿತ್ಯ: ಡಾ. ಸುಮತೀಂದ್ರ ನಾಡಿಗ್ ಸಂಗೀತ: ಉಪಸನ ಮೋಹನ್ ಆಕಾಶಕ್ಕೆ ಏಣಿ ಇಟ್ಕೊಂಡ್ ಚಂದ್ರನತ್ರ ಹೋಗ್ತೀನಿ ಹಲೋ Mr. ಚಂದ್ರ ಅಂತ Shakehand ಮಾಡ್ತೀನಿ ಚಂದ್ರನೊಳಗ್ ಇರೋ ಮೊಲ ನನ್ನಂನ್ ನೋಡತ್ತೆ ಯಾರ್ ನೀನು ಹೇಗೆ ಬಂದಿ ಅಂತ ಕೇಳತ್ತೆ ನಾನ್ ವಿಭಾ ಅಂತ ಹೇಳಿ ಕೈಯ ಚಾಚ್ತಿನಿ ಮುಲದ್ ಜೊತೆ…